فَمَا لِعَيْنَيْكَ إنْ قُلْتَ اكْفُفَا هَمَتَــا
وَمَا لِقَلْبِكَ إنْ قُلْتَ اسْتَفِقْ يَهِـمِ
What is the matter with your eyes, (the more) you say to them to stop (the more) they continue to flow. And what has happened to your heart, (the more) you say to it to come to its senses (normal condition, the more) it is distracted (troubled).
ನಿನ್ನ ಕಣ್ಣುಗಳಿಗೇನಾಗಿದೆ? ಕಣ್ಣೀರು ಸುರಿಸ ಬೇಡ ಎಂದರೂ ಅದು ಕಂಬನಿ ಸುರಿಸುತ್ತಲೆ ಇದೆ! ನಿನ್ನ ಹೃದಯಕ್ಕೆ ಏನಾಗಿದೆ? ನೀನು ಅದರೊಂದಿಗೆ ಪ್ರಜ್ಞೆಯಿಂದಿರು ಎಂದರು ಅದು ಪರಿಭ್ರಮಿಸುತಿದೆ!